ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಪ್ರಣತಿ ಎಸ್, 7ನೇ ತರಗತಿಯ ಧನಲಕ್ಷ್ಮೀ, ಕಾವ್ಯಾ, ಪ್ರಿಯಾಂಕಾ, 8ನೇ ತರಗತಿಯ ದೀಕ್ಷಾ ವೆರೊನಿಕ ಬಾಲು, 9ನೇ ತರಗತಿಯ ಲಾವಿಠ ಪ್ರೀಸ್ಸಿ, ಸಾನಿಕಾ, ಕವಿತಾ, 10ನೇ ತರಗತಿಯ ಅನುಪ್ರಿಯಾ, ಎಲಿಜಬೆತ್ ನಾಲ್ಕೂ ವಿಭಾಗಗಳಲ್ಲಿ ವಿಜೇತರಾಗಿದ್ದಾರೆ. ಅಲ್ಲದೆ, ರಾಷ್ಟ್ರ ಮಟ್ಟದ ನೆಟ್‌ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.