ಮಠದ ಟ್ರಸ್ಟಿ ದೇವರಾಜು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ, ಸೋಮಶೇಖರ್, ಬೇಲೂರು ನಾಗರಾಜ್, ಸೋಮವಾರಪೇಟೆ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಗೋಪಾಲಯ್ಯ, ಭರತ್ ಕುಮಾರ್, ಆನಂದ್, ಎಸ್.ಎಸ್. ರಘುಗೌಡ, ಅನಂತ್‌ಕುಮಾರ್, ಜಿ.ಡಿ.ನಾರಾಯಣ, ಎಚ್.ಎಸ್. ಅನಿಲ್‌ಕುಮಾರ್ ಇತರರಿದ್ದರು.