ಪ್ರಧಾನ ನ್ಯಾಯಾಧೀಶ ಕೆಂಪಶ್ರೀ, ಹೆಚ್ಚುವರಿ ನ್ಯಾಯಾಧೀಶ ಎಂ. ರಘು ಮಾತನಾಡಿದರು. ಸಂಘದ ಕಾರ್ಯದರ್ಶಿ ರಂಗನಾಥ್, ಜಂಟಿ ಕಾರ್ಯದರ್ಶಿ ಚಿತ್ರಲಾವಣ್ಯ, ಖಜಾಂಚಿ ಕಿರಣ್ ಕುಮಾರ್, ಹಿರಿಯ ವಕೀಲ ಎಸ್.ಪಿ.ಜಯಪ್ಪ, ಎ.ಆರ್.ಜನಾರ್ದನ್ ಗುಪ್ತ, ಗಣೇಶ್ ಶೆಟ್ಟಿ, ಆರ್.ಕೆ.ಮಂಜುನಾಥ್, ಶಂಕರಯ್ಯ ಇತರರಿದ್ದರು. ವಕೀಲರು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.