ಪೊಲೀಸರು ಲಾಠಿ ಬೀಸಿ ಎರಡು ಗುಂಪುಗಳನ್ನು ಚದುರಿಸಿದರು. ಗ್ರಾಮಸ್ಥರಾದ ಅಭಿ, ಪ್ರಶಾಂತ್, ರಕ್ಷ, ಅರವಿಂದ್, ಉಚ್ಚಿತ್, ಪ್ರಜ್ವಲ್, ನಿಶಾಂತ್ ಸೇರಿದಂತೆ 8 ಜನರ ಮೇಲೆ ದೂರು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ಫೋಟೋಗ್ರಾಫರ್‌ಗಳಾದ ನವೀನ್, ಚೇತನ್ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ.