ದೇವಾಲಯ ಆಡಳಿತಾಕಾರಿಗಳಾದ ಯು.ಎಂ. ಪ್ರಕಾಶ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ದರ್ಶನ್, ಪಿಎಸ್‌ಐ ಕುಮಾರ್, ಯಲಗುಂದ ಪಿಡಿಒ ವೇಣುಗೋಪಾಲ್, ಪಂಚಾಯಿತಿ ಅಭಿವೃದ್ಧಿ ಅಕಾರಿ ಯಶಸ್ವಿನಿ, ಆರ್‌ಐ ಯತೀಶ್, ಮುಖಂಡರಾದ ಶಾಂತಾರಾಜೇಗೌಡ, ನಾರಾಯಣಗೌಡ, ಶಿವಣ್ಣ, ಸುನಿಲ್ ಪ್ರಕಾಶ್, ಬ್ಯಾಂಕ್ ವ್ಯವಸ್ಥಾಪಕರಾದ ಸೋಮಶೇಖರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಇಲಾಖಾ ಸಿಬ್ಬಂದಿ, ಗ್ರಾಮಸ್ಥರು ಇದ್ದರು.