ಸೋಮವಾರ ಪಟ್ಟಣದ ಕುಶಾಲನಗರ ಬಡಾವಣೆ ಮಸೀದಿಯೊಂದರ ಮುಂಭಾಗ ನಡುರಸ್ತೆಯಲ್ಲಿ ಗೋವಿನ ತಲೆಯನ್ನು ಇಡಲಾಗಿದ್ದು, ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವುದಲ್ಲದೆ ಕೋಮು ಸೌಹಾರ್ದ ಕದಡುವ ಹುನ್ನಾರವಾಗಿದೆ ಎಂದು ಆರೋಪಿಸಿದ ಕಾರ್ಯಕರ್ತರು ಗುರುವಾರ ಕುಶಾಲನಗರ ಚಲೋ ಹಮ್ಮಿಕೊಳ್ಳಲು ನಿಶ್ಚಿಯಸಿ ಪೊಲೀಸರ ಅನುಮತಿಗಾಗಿ ತೆರಳಿದ್ದ ವೇಳೆ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಒಡ್ಡಿದ ಡಿವೈಎಸ್‌ಪಿ, ಸೂಕ್ಷ್ಮ ಪ್ರಕರಣಗಳಲ್ಲಿ ಪ್ರತಿಭಟನೆ ನಡೆಸುವುದು ತಪ್ಪು, ಪೊಲೀಸರ ಕಾವಲಿಲ್ಲದೆ ಕುಶಾಲನಗರ ಬಡಾವಣೆಗೆ ತೆರಳಿದರೆ ರೌಡಿಶೀಟ್ ಹಾಕುವುದಾಗಿ ಬೇದರಿಕೆ ಒಡ್ಡಿದರು.