ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಯಾದವ್, ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ್ ಕುಮಾರ್, ಮಂಜುನಾಥ್ ಸ್ವಾಮಿ, ಹೊನ್ನೇಗೌಡ, ಶಿವಕುಮಾರ್, ಮುಖಂಡರಾದ ತೋಟಿ ನಾಗರಾಜ್, ಬಿ.ಆರ್.ದೊರೆಸ್ವಾಮಿ, ರಂಗಸ್ವಾಮಿ, ಬೋರೇಗೌಡ, ಶಿವೇಗೌಡ, ಜಯರಾಮ್, ರಾಜೇಗೌಡ, ಸುರೇಶ್, ಚಂದ್ರಣ್ಣ, ಜಯರಾಮ್, ಎಚ್.ಬಿ.ಶೇಖರ್, ಚಂದ್ರಶೇಖರ್, ಸುಯಿಲ್, ಅವೆರಳ್ಳಿ ನಾಗಣ್ಣ ಇತರರಿದ್ದರು.