ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಚ್.ಡಿ.ಪಾರ್ಶ್ವನಾಥ್, ಎವಿಕೆ ಪಿಯು ಕಾಲೇಜು ಉಪಾಧ್ಯಕ್ಷ ನಾಗರಾಜ್ ಜೈನ್, ಪ್ರಭಾರ ಪ್ರಾಂಶುಪಾಲ ಡಾ.ಎಚ್.ಎನ್.ನರಸಿಂಹನ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಇಂದ್ರ ಬಹದ್ದೂರು, ಡೀನ್‌ಗಳಾದ ಡಾ.ಕಲಾವತಿ, ಡಾ.ಎ.ಎ.ಪ್ರಸನ್ನ, ಪ್ಲೇಸ್‌ಮೆಂಟ್ ಅಧಿಕಾರಿ ನೀಲಕಂಠಪ್ಪ, ಡಾ.ಮಧು, ಡಾ.ನೀತು, ಉಪನ್ಯಾಸಕರು ಹಾಗೂ ಪಾಲಕರು ಭಾಗವಹಿಸಿದ್ದರು.