ಇದೇ ವೇಳೆ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಕೇಂದ್ರ ಸಚಿವರಾದ ಎಚ್. ಡಿ.ಕುಮಾರಸ್ವಾಮಿ, ಅನಿತಾ, ನಿಖಿಲ್ ಬಗ್ಗೆ ಪೋಸ್ಟ್ ಮಾಡುವುದನ್ನು ಕಾಂಗ್ರೆಸ್‌ನವರು ಬಿಡಬೇಕು. ಅಕ್ರಮ ನಡೆಸಿದ್ದರೆ ತನಿಖೆ ಮಾಡಲಿ ಎಂದರು. ಕೃಷಿಯೇತರ ಭೂಮಿಯಲ್ಲಿ ಟೌನ್‌ಶಿಪ್ ಮಾಡಲಿ. ಅದನ್ನು ಬಿಟ್ಟು ಫಲವತ್ತಾದ ಕೃಷಿ ಭೂಮಿಯಲ್ಲಿ ಈ ಕೆಲಸ ಸಲ್ಲದು, ರೈತರ ಕತ್ತು ಕೊಯ್ಯುವ ಕೆಲಸ ಆಗಬಾರದು ಎಂದರು.