ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ಧರ್ಮರಾಜ್, ಉಪಾಧ್ಯಕ್ಷ ನಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕುರುವಂಕ ಶಿವಸ್ವಾಮಿ, ತಾಲೂಕು ಎಚ್‌ಡಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ಮಧು, ಕಾರ್ಯನಿರ್ವಹಣಾಧಿಕಾರಿ ಮಧುಕರ, ದೇವರಾಜ್, ನಿರ್ದೇಶಕರಾದ ಶಿವಲಿಂಗೇಗೌಡ, ಎಚ್.ಎಂ.ನಂಜೇಗೌಡ, ಹರುವೇಗೌಡ, ನಾಗರಾಜ್, ಸೌಭಾಗ್ಯಮ್ಮ, ಬಸವರಾಜ್, ಗಾಯತ್ರಿ, ಹೊನ್ನೇಗೌಡ, ಲೋಕೇಶ್, ಸಿಇಒ ಮಧು, ಮುಖಂಡರಾದ ತಾವರೆಕೆರೆ ಮಧು, ಜಯಕುಮಾರ್, ಹುಲಿಕೆರೆ ಸಂಪತ್ ಕುಮಾರ್, ಜಯರಾಮ್ ಇದ್ದರು.