ಪಟ್ಟಣದ ಎಲ್‌ಐಸಿ ಶಾಖೆಯಲ್ಲಿ ಉತ್ತಮ ವ್ಯವಹಾರ ಮಾಡಿದ ಅಭಿವೃದ್ಧಿ ಅಧಿಕಾರಿ ಹಾಗೂ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಮಾರ್ಕೆಟಿಂಗ್ ಮ್ಯಾನೇಜರ್ ಜೀವನ್ ಕುಮಾರ್, ಶಾಖಾ ವ್ಯವಸ್ಥಾಪಕ ಶೀದರಿ ಅಜಿತ್ ಕಿರಣ್, ಅರಕಲಗೂಡು ಶಾಖೆ ಬಿ.ಎಂ. ನಂದೀಶ್, ಉಪಶಾಖಾಧಿಕಾರಿ ಬಿ.ಆರ್.ಅರುಣ್ ಕುಮಾರ್ ಮಾತನಾಡಿದರು. ಅಧಿಕಾರಿಗಳಾದ ಉದಯಲಕ್ಷ್ಮೀ, ಮಮತಾ, ಸ್ವಾತಿ, ರವಣಯ್ಯ, ಗೌತಮ್, ರಂಗಸ್ವಾಮಿ ನಾಯ್ಕ ಇದ್ದರು.