ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್‌ನ ಹಾಸನ ಜಿಲ್ಲಾ ಉಪಾಧ್ಯಕ್ಷ ನಂಜುಂಡಸ್ವಾಮಿ, ತಾಲೂಕು ಅಧ್ಯಕ್ಷ ಲೋಹಿತ್ ಕೌಡಹಳ್ಳಿ, ರಾಜಕುಮಾರ್, ಧನಂಜಯ್, ಎಂ.ಸಿ.ಗಣೇಶ್, ರಾಧಿಕಾ, ಶಾರದಗುರುಮೂರ್ತಿ, ಶಷಿರೇಖ, ಮೀನಾಕ್ಷಿ, ಗಿರಿಜಾ ನಿರ್ವಾಣಿ, ಮಣಿದೇವರಾಜ್, ನಾಗರತ್ನ, ಗಾಯತ್ರಿ, ಅನುಸೂಯ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಕೆ. ಶ್ರೀನಿವಾಸ್ ಇತರರಿದ್ದರು.