ಕೇಂದ್ರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಉಪ್ಪಾರ್, ಬಸವ ಕೇಂದ್ರದ ಅಧ್ಯಕ್ಷ ಯು.ಎಸ್.ಬಸವರಾಜ್, ವಕೀಲರಾದ ಎಂ.ಬಿ.ಗಿರಿಜಾಂಬಿಕಾ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ತಾಲೂಕು ಅಧ್ಯಕ್ಷೆ ಗೀತಾ, ವೇದಿಕೆಯ ಕೇಂದ್ರ ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ಕಸಾಪ ಮಾಜಿ ಅಧ್ಯಕ್ಷ ಉದಯರವಿ, ಸಾಹಿತಿ ಚಲಂ ಹಾಡ್ಲಹಳ್ಳಿ, ಶಿಕ್ಷಕ ಸೋಮಶೇಖರ್, ಹಿರಿಯ ಗೈಡ್ ಶಿಕ್ಷಕಿ ಎಚ್.ಜಿ.ಕಾಂಚನಮಾಲ, ಎಚ್.ಎಂ.ಪ್ರಿಯಾಂಕಾ, ಮಮತಾ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾ.ನಂ.ಲೋಕೇಶ್, ಎ.ವಿ.ಕೆ.ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರಕಾಶ್, ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಪರಮಶಿವಯ್ಯ, ರೇಖಾ ಪ್ರಕಾಶ್, ಮಮತಾ ಪಾಟೀಲ್, ಎಚ್.ಬಿ.ಚೂಡಾಮಣಿ, ಪದ್ಮಾವತಿ ವೆಂಕಟೇಶ್, ಬಿ.ಎಸ್.ದೇಸಾಯಿ, ಸಾಹಿತಿ ಗೊರೂರು ಅನಂತರಾಜು, ಗಣೇಶ್ ಅಂಕಪುರ, ಎಚ್.ಎಸ್.ಪ್ರತಿಮಾ ಹಾಸನ್, ಮುದ್ರಣಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ರಾಜಶೇಖರ್, ಡಾ.ಶಾಂತಾ ಅತ್ನಿ, ಚೆನ್ನಂಗಿಹಳ್ಳಿ ಶ್ರೀಕಾಂತ್, ಜಯಾ ರಮೇಶ್, ಎಚ್.ರಾಮಣ್ಣ, ಕವಯತ್ರಿ ಎಚ್.ಎನ್.ಭಾರತಿ, ರಾಣಿ ಚರಾಶ್ರೀ ಇತರರಿದ್ದರು.