ಸ್ಪ್ರಿಂಕ್ಲರ್ ಸೆಟ್‌ಗಳು, ಟಾರ್ಪಾಲ್‌ಗಳು ಹೆಚ್ಚು ಬೇಡಿಕೆ ಇದೆ. ರೈತರಿಗೆ ಸಕಾಲದಲ್ಲಿ ಕೊಡಿಸುವಂತೆ ಜಿಲ್ಲಾ ಕೃಷಿ ನಿರ್ದೇಶಕರಿಗೆ ಮನವಿ ಮಾಡಿದ್ದೇನೆ. ಕೃಷಿ ಅಧಿಕಾರಿಗಳು ಹಳ್ಳಿಗಳಲ್ಲಿ ಒಳ್ಳೆಯ ಬೆಳೆ ಬೆಳೆದ ರೈತರ ಅನುಭವ ತಿಳಿಸುವ ಕ್ಷೇತ್ರೋತ್ಸವ ಮಾಡುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್, ಸಹಾಯಕ ಕೃಷಿ ನಿರ್ದೇಶಕ ಮೋಹನ್, ಕೃಷಿ ಅಧಿಕಾರಿ ಜೀ.ವಿ.ದಿನೇಶ್, ರೈತ ಸಂಘದ ಅಧ್ಯಕ್ಷ ಎಸ್.ಎಸ್.ರಾಮಚಂದ್ರು, ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್.ಲಕ್ಷ್ಮಣ್, ಸಂಪತ್ ಕುಮಾರ್, ತಾಂಡವೇಶ್, ಮಂಜುಳಾ, ಶಿವಣ್ಣ, ಸೋಮಶೇಖರಯ್ಯ, ಬೋರೇಗೌಡ, ಶಿವಕುಮಾರ್, ಮಂಜುನಾಥ ಸ್ವಾಮಿ, ಮೈಸೂರು ಕುಮಾರ್, ಮೀಸೆ ಮಂಜಣ್ಣ, ಬಡಕನಹಳ್ಳಿ ಲಕ್ಷ್ಮಣ್, ಗೋವಿಂದರಾಜ್, ಪ್ರಮೋದ್ ಇತರರು ಹಾಜರಿದ್ದರು.