ಎನ್‌ಎಫ್‌ಎಸ್‌ಎಂ ಯೋಜನೆಯಡಿ ಅರ್ಹ ರೈತರಿಗೆ ರಾಗಿ ಬಿತ್ತನೆ ಬೀಜ ವಿತರಿಸಲಾಯಿತು. ಆಶಾ, ವನಿತಾ, ಲಕ್ಷ್ಮೀಬಾಯಿ, ಪ್ರೀತಿ, ವೀಣಾ, ಕುಮಾರಸ್ವಾಮಿ, ನೀಲಮ್ಮ ಸೇರಿದಂತೆ ಸಾಲಗಾಮೆ ಗ್ರಾಮದ ಹಲವು ರೈತರು ಪಡೆದುಕೊಂಡರು. ತಹಸೀಲ್ದಾರ್ ಗೀತಾ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಕೋಕಿಲಾ, ಜಂಟಿ ನಿರ್ದೇಶಕ ರಮೇಶ್ ಕುಮಾರ್, ಜಯರಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರೈತರು ಚರ್ಚೆ ನಡೆಸಿದರು.