ಹಾಸನದ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಪ್ರಯೋಗ ಶಾಲಾ ತಂತ್ರಜ್ಞ ಅಶ್ವತ್ಥ್, ವೈದ್ಯಾಧಿಕಾರಿ ಡಾ. ತ್ರಿಭುವನ್, ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಪರಶುರಾಮ್, ಪ್ರಕಾಶ್, ಪ್ರಯೋಗ ಶಾಲಾ ತಂತ್ರಜ್ಞರಾದ ಗೌರಮ್ಮ, ಮಲ್ಲಿಕಾರ್ಜುನ್, ಅಂಬ್ರಿನ್, ಸರ್ಕಾರಿ ಐಟಿಐನ ಪ್ರಭಾರಿ ತರಬೇತಿ ಅಧಿಕಾರಿ, ರೆಡ್ ರಿಬ್ಬನ್ ಕಾರ್ಯಕ್ರಮ ಅಧಿಕಾರಿ ಎ.ಎಸ್.ಯೋಗನಾಥ್, ಎ.ಎಸ್ ವಿವಿಧ ಐಟಿಐ ಮತ್ತು ಸರ್ಕಾರಿ ಐಟಿಐ ಸಿಬ್ಬಂದಿ ಮತ್ತು ತರಬೇತುದಾರರು ಇದ್ದರು.