ಬಳಿಕ ಶಿರಸ್ತೇದಾರ್ ಪವನ್ ಅವರಿಗೆ ಮನವಿ ಪತ್ರ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್‌ಕುಮಾರ್, ಕಾರ್ಯದರ್ಶಿ ವಾಸುದೇವ ಕಲ್ಕೆರೆ, ಮುಖಂಡರಾದ ಎಚ್.ಎಸ್.ಮಂಜುನಾಥ್, ತೇಜಸ್‌ಗೌಡ ಗೋವಿನಕೆರೆ, ಕುಮಾರ್ ಬರಗೂರು, ಸುರೇಶ್ ಕಲ್ಕೆರೆ, ಮಂಜೇಗೌಡ ಜೋಗಿಪುರ, ಶ್ರೀನಿವಾಸ್ ಗೊಲ್ಲರಹೊಸಹಳ್ಳಿ, ನಾಗೇಶ್ ಬರಗೂರು, ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಸಂಚಾಲನ ಸಮಿತಿ ಸದಸ್ಯರು, ರೈತ ಮುಖಂಡರು ಭಾಗವಹಿಸಿದ್ದರು.