ನಗರಸಭೆ ನಿವೃತ್ತ ಆಯುಕ್ತ ಪರಮೇಶ್, ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಶಿಕ್ಷಕ ಜಿ.ಎ.ಸುಬ್ಬುಕೃಷ್ಣ, ಸೀನಿಯರ್ ಟೀಚರ್ ಎಚ್.ಎಲ್. ವಿದ್ಯಾ, ರೂಪಾ, ಶಿಕ್ಷಕಿ ಎಚ್.ವೇದಶ್ರೀ, ಪ್ರಿಯಾ, ಸಿಂಚನಾ, ಖಜಾಂಚಿ ಚನ್ನೇಗೌಡ, ವಲಯ ಅಧ್ಯಕ್ಷ ಎಚ್.ಕೆ. ನಾಗೇಶ್, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಪಾರ್ಶ್ವನಾಥ್, ಎಚ್.ಎ. ಅವಿನಾಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರಿದ್ದರು.