ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ವೆಂಕಟೇಶ್‌ಮೂರ್ತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಹರೀಶ್, ಕಾರ್ಯದರ್ಶಿ ಹೇಮಂತ್, ಉಪಾಧ್ಯಕ್ಷ ದಿನೇಶ್, ಖಜಾಂಚಿ ಚೇತನ್‌ಕುಮಾರ್, ಮಹಿಳಾ ಜಂಟಿ ಕಾರ್ಯದರ್ಶಿ ಸುಷ್ಮಾ, ಟಿಎಪಿಸಿಎಂಎಸ್ ನಿರ್ದೇಶಕ ಬೋರೇಗೌಡ, ಧರ್ಮಪ್ಪ, ಎಂ.ಆರ್.ಚಂದ್ರು, ನಟರಾಜ್, ಕುಂಬೇನಹಳ್ಳಿ ಗಿರೀಶ್ ಸೇರಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರುಕ್ಮೀಣಿ, ಸಹಾಯಕ ಇಂಜಿನಿಯರ್ ಮಂಜಣ್ಣಗೌಡ, ಇಂಜಿನಿಯರ್ ಹರೀಶ್ ಇತರರು ಇದ್ದರು.