ಕಂಟ್ರಾೃಕ್ಟರ್ ಅಸೋಸಿಯೇಷನ್ ಆ್ಯಂಡ್ ಕ್ಲಬ್‌ನ ಗೌರವಾಧ್ಯಕ್ಷ ಪ್ರವೀಣ್, ಉಪಾಧ್ಯಕ್ಷರಾದ ರಂಗಸ್ವಾಮಿ, ಯೋಗಣ್ಣ, ಕಾರ್ಯದರ್ಶಿ ರಮೇಶ್, ಸಹ ಕಾರ್ಯದರ್ಶಿ ರಾಮಕೃಷ್ಣೇಗೌಡ, ಖಜಾಂಚಿ ಪಾಂಡು, ನಿರ್ದೇಶಕರಾದ ಧರಣೇಶ್, ಗಂಗಾಧರ್, ನಂಜಪ್ಪ, ರಾಜು, ಶಂಕರ್, ವೆಂಕಟೇಶ್, ಸದಸ್ಯರು, ಗುತ್ತಿಗೆದಾರರು ಉಪಸ್ಥಿತರಿದ್ದರು.