ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೇ ಪರಮೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎಸ್.ಗಿರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ದೇವರಾಜ್, ಸಂಪತ್ ಕುಮಾರ್, ಶಿವರುದ್ರಪ್ಪ, ನಂಜುಂಡಸ್ವಾಮಿ, ರಾಮೇಗೌಡ, ಧರಣೇಶ್, ಹರೀಶ್, ದಿನೇಶ್, ಇಂಜಿನಿಯರ್ ಪ್ರೀತಮ್, ಗುತ್ತಿಗೆದಾರ ಸಂತೋಷ್, ಪುರೋಹಿತ್ ದರ್ಶನ್, ಚೇತನ್, ಬಸವರಾಜು, ಚಂದ್ರೇಗೌಡ ಇತರರು ಹಾಜರಿದ್ದರು.