ಜಿಲ್ಲೆಯಲ್ಲಿ 2,442 ಸರ್ಕಾರಿ ಶಾಲಾ ಕಟ್ಟಡಗಳಿದ್ದು ಅದರಲ್ಲಿ 83 ಶಾಲೆಗಳು ಆರಂಭವಾಗಿ ನೂರು ವರ್ಷ ಪೂರ್ಣಗೊಳಿಸಿರುವುದು ಹೆಮ್ಮೆಯ ವಿಚಾರ. ಆಲೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮರಸು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲೂರಿನ ನೂತನ ಹಿರಿಯ ಪ್ರಾಥಮಿಕ ಶಾಲೆ, ಸಿಂಗಾಪುರ, ದೊಡ್ಡಕಣಗಾಲು, ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಸರ್ಕಾರಿ ಶಾಲೆ, ಅರಕಲಗೂಡು ಪೇಟೆ, ಮುಸವತ್ತೂರು, ಕೊಳ್ಳಂಗಿ, ಬೆಳವಾಡಿ, ಕೋಟೆ ಅರಕಲಗೂಡು, ಕೊಣನೂರು, ಕೊರಟೀಕೆರೆ, ಮಲ್ಲಿಪಟ್ಟಣ, ಅರಸೀಕೆರೆ ತಾಲೂಕಿನ ಕುರುವಂಕ, ಬೆಂಗುಂಬ, ಕಣಕಟ್ಟೆ, ಡಿ.ಎಂ.ಕುರ್ಕೆ, ಕಾಮಸಮುದ್ರ, ಹರಳಕಟ್ಟೆ, ಮಾಡಾಳು, ಸಶಿವಾಳ, ಜೆ.ಸಿ.ಪುರ, ಯರೇಹಳ್ಳಿ, ಉಂಡಿಗನಾಳು, ನೇರ್ಲಗೆ, ಜಾವಗಲ್, ಹಂದ್ರಾಳು, ಬಿ.ಎಚ್.ರಸ್ತೆ, ಕೆಲ್ಲಂಗೆರೆ, ನಾಗರಹಳ್ಳಿ, ಚಗಚಗೆರೆ, ಬಾಣಾವರ, ಹಾರನಹಳ್ಳಿ, ಕಲ್ಗುಂಡಿ, ಅರಸೀಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅಗ್ಗುಂದ, ಬೇಲೂರು ತಾಲೂಕಿನಲ್ಲಿ ಜಿಎಚ್‌ಪಿಎಸ್ ಕೋಟೆ ಶಾಲೆ, ಅರೇಹಳ್ಳಿ ಜಿಯುಎಚ್‌ಪಿಎಸ್, ಹಳೇಬೀಡು ಜಿಎಚ್‌ಪಿಎಸ್, ಕೋಟೆ ಬೇಲೂರು, ಮುತ್ತುಗನ್ನೆ, ಬಂಟೇನಹಳ್ಳಿ, ಅಡಗೂರು, ಗೋಣಿಸೋಮನಹಳ್ಳಿ, ಚಿಲ್ಕೂರು, ಕೆಸಗೋಡು, ಜಿಎಚ್‌ಪಿಎಸ್ ಅರೇಹಳ್ಳಿ, ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನರಾಯಪಟ್ಟಣ ಬಿಇಒ ಹಿಂಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನುಗ್ಗೇಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ, ಶ್ರವಣಬೆಳಗೊಳ, ಮತಿಗಟ್ಟ ಶಾಲೆ, ಹಾಸನದ ವಾಣಿವಿಲಾಸ, ಮಲ್ಲದೇವರಪುರ, ಶಾಂತಿಗ್ರಾಮ, ಶಂಕರನಹಳ್ಳಿ, ಆರ್‌ಸಿ ರಸ್ತೆ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಧಾನ ಸ.ಹಿ.ಪ್ರಾ. ಶಾಲೆ, ಹೆರಗು, ದೊಡ್ಡಗೇಣಿಗೆರೆ, ಅಮಿರ್ ಮೊಹಲ್ಲಾ ಕಿರಿಯ ಪ್ರಾಥಮಿಕ ಶಾಲೆ, ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ, ಕ್ಯಾತನಹಳ್ಳಿ, ಬಾಗೀವಾಳು, ಹಿರೇಬೆಳಗುಲಿ, ಹರದನಹಳ್ಳಿ, ತಾತನಹಳ್ಳಿ, ಜಿಕೆಬಿಎಂಎಸ್, ಮೂಡಲಹಿಪ್ಪೆ, ದಾಳಗೌಡನಹಳ್ಳಿ, ಜಿಎಂಹೆಚ್‌ಪಿಎಸ್ ಹಳ್ಳಿಮೈಸೂರು, ನಿಡುವಣಿ, ಸಕಲೇಶಪುರ ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಾನುಬಾಳು, ಬೆಳಗೋಡು, ದೇವಾಲಯದಕೆರೆ, ಉದೇವಾರ, ಬೆಳಗೋಡು, ಗೊಳಗೊಂಡೆ, ಅರೆಕೆರೆ, ಈಶ್ವರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ನೂರು ವರ್ಷ ಪೂರೈಸಿರುವುದು ಹೆಮ್ಮೆಯ ವಿಚಾರವಾಗಿದೆ.