ಗೆಂಡೇಹಳ್ಳಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ವೇತಾ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಧನಂಜಯ, ನವೀನ್ ಕುಮಾರ್, ಹರ್ಷಿತಾ, ಎಸ್.ಪಿ.ಮಂಜುನಾಥ, ಕಲಾವತಿ, ಆಶಾಕಿರಣ್, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಲ್ಲೇಶ್‌ಗೌಡ, ವೀರಭದ್ರಪ್ಪ, ವಸಂತಕುಮಾರ್, ಸಿದ್ದಲಿಂಗಪ್ಪ, ಮಧು, ಮರಿಯಾ ಪಿಂಟು, ಯುವ ರೆಡ್‌ಕ್ರಾಸ್ ಘಟಕದ ಪದಾಧಿಕಾರಿಗಳು ಹಾಜರಿದ್ದರು.