ಗ್ಯಾರಂಟಿ ಸಮಿತಿ ಸದಸ್ಯ ಎನ್.ಎಸ್.ಆದರ್ಶ, ಕೆ.ಎಸ್. ಲಿಖಿತ್, ಸಿ.ಕೆ. ಲವ, ಕೆ.ಆರ್.ಮೊಹನಾಕ್ಷಿ, ಜಿ.ಎಂ.ಕುಮಾರ್, ಬಿ.ಈ. ಸಂದೀಪ್, ಕೇಶವ ಮೂರ್ತಿ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸುಪ್ರಿತ್ ಗೌಡ, ಇಒ ಗಿರೀಶ್, ಸಿಡಿಪಿಒ ಜ್ಯೋತಿ ಲಕ್ಷ್ಮೀ, ಎಇಇ ರಾಘವೇಂದ್ರ, ಪ್ರಭುಶರ್ಮ, ಸಾರಿಗೆ ಇಲಾಖೆಯ ಶಾಜೀಯಾ ಭಾನು, ಸಿದ್ದೇಶ್ ಇತರರು ಇದ್ದರು.