ಶ್ರೀಮಠದ ಆಡಳಿತ ಅಧಿಕಾರಿ ಎಸ್.ಎಸ್.ಶಿವಮೂರ್ತಿ, ವೀರಶೈವ ಸಂಘದ ಅಧ್ಯಕ್ಷ ಬಿ.ರೇಣುಕಪ್ರಸಾದ್, ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಸಹ ಕಾರ್ಯದರ್ಶಿ ಜಯರಾಜು, ಖಜಾಂಚಿ ವೈ.ಬಿ.ಟೀಕರಾಜು, ವಕೀಲ ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಚಿಕ್ಕೋಟೆ, ಕರವೇ ತಾಲೂಕು ಆರ್.ಎಸ್.ನಟರಾಜ್, ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ರಘು ಪಾಳ್ಯ, ಲಯನ್ ಸೇವಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಆನಂದ್, ಮಠದ ವಾರ್ತಾ ಸಂಯೋಜಕ ಸತೀಶ್ ಚಿಕ್ಕಕಣಗಾಲು, ವನದುರ್ಗ ಪರಮೇಶ್ವರಿ, ಎಚ್.ಜೆ.ಹರೀಶ್, ದೇವರಾಜ ಶಾಸ್ತ್ರಿ, ಯಶ್ವಂತ್ ಮತ್ತಿತರರು ಹಾಜರಿದ್ದರು.