ಹರಿಹರಪುರ ಮಠದ ಸ್ವಾಮೀಜಿ ಚಾತುರ್ಮಾಸ್ಯ; ಸಾಧಕರಿಗೆ ಸನ್ಮಾನ

Swamiji
Published on

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್​ನಲ್ಲಿ ನಡೆಯುತ್ತಿರುವ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ಸಂದರ್ಭದಲ್ಲಿ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಎಸ್​. ಎನ್​. ಸೇತುರಾಮ್​, ವೇ.ಬ್ರ. ಭಾನುಪ್ರಕಾಶ್​ ಶರ್ಮಾ ಹಾಗೂ ವಿದ್ವಾನ್​ ಸತ್ಯನಾರಾಯಣ ರಾಜು ಅವರಿಗೆ ಸಾಧಕ ಶೀ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪೊ.ಕೆ.ಇ. ರಾಧಾಕೃಷ್ಣ, ಅಶೋಕ ಹಾರನಹಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಯಸಿಂಹ, ಶೀಮಠದಆಡಳಿತಾಧಿಕಾರಿಗಳಾದ ಡಾ. ಬಿ.ಎಸ್​. ರವಿಶಂಕರ್​, ಚಾತುರ್ಮಾಸ್ಯ ಸಮಿತಿ ಪ್ರಧಾನ ಸಂಚಾಲಕ ಡಾ. ಬಿ.ಎಸ್​ ರಾವೇಂದ್ರ ಭಟ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net