ಹುಲ್ಲಿನ ಮೆದೆಗೆ ಬೆಂಕಿ

ಹುಲ್ಲಿನ ಮೆದೆಗೆ ಬೆಂಕಿ
Published on

ಹನಗೋಡು: ಬೆಂಕಿ ತಗುಲಿ 5 ಎಕರೆಯಲ್ಲಿ ಬೆಳೆದಿದ್ದ ಭತ್ತದ ಹುಲ್ಲಿನ ಮೆದೆ ಸುಟ್ಟು ಹೋಗಿದೆ.

ಹನಗೋಡು ಹೋಬಳಿಯ ದಾಸನಪುರ ಗ್ರಾಮದ ಶಿವರಾಜು ಎಂಬುವವರ ಹುಲ್ಲಿನ ಮೆದೆ ಶುಕ್ರವಾರ ಮಧ್ಯಾಹ್ನ ಬೆಂಕಿಗಾಹುತಿಯಾಗಿದೆ.

ತ್ತಮುತ್ತಲ ಮನೆಯವರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net