ಜಿ.ಬಿ.ಉಮೇಶ್ ಅವಿರೋಧ ಆಯ್ಕೆ

15M.D.R.2
Published on

ಮದ್ದೂರು: ಗೊರವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಬಿ.ಉಮೇಶ್ ಅವಿರೋಧ ಆಯ್ಕೆಯಾದರು.


ಸಂಘದಲ್ಲಿ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಜಿ.ಬಿ.ಉಮೇಶ್ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪಾರ್ವತಮ್ಮ ಅವಿರೋಧ ಆಯ್ಕೆ ಘೋಷಿಸಿದರು.


ಸಂಘದ ಉಪಾಧ್ಯಕ್ಷೆ ಯಶೋದಮ್ಮ, ನಿರ್ದೇಶಕರಾದ ಸುಕೇಶ್, ಸಿದ್ದರಾಜು, ರಾಜು, ಶಂಕರ, ಶಿವರಾಮು, ಶಿವಣ್ಣ, ಮುಖಂಡರಾದ ಪಿ.ರಾಘವ, ಮಧು, ಶಿವರಾಮು, ರಾಜಣ್ಣ, ವಸಂತಾ, ಲಿಂಗಯ್ಯ, ರಮೇಶ್, ಸಿಇಒ ಅಭಿನಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net