ಗೋಳಿಯಂಗಡಿ ಪ್ರೌಢಶಾಲೆ ವಜ್ರಮಹೋತ್ಸವ ಪೂರ್ವಭಾವಿ ಸಭೆ

sid
Published on

ಗೋಳಿಯಂಗಡಿ: ಗೋಳಿಯಂಗಡಿ ಸರ್ಕಾರಿ ಪ್ರೌಢಶಾಲೆ ವಜ್ರಮಹೋತ್ಸವ ಸಂಭ್ರವಾಚರಣೆಯ ಪೂರ್ವಭಾವಿ ಸಭೆಾಲೆಯಲ್ಲಿ ಭಾನುವಾರ ನಡೆಯಿತು. ಹಳೇ ವಿದ್ಯಾರ್ಥಿ ಸಂದ ಗೌರವಾಧ್ಯಕ್ಷ ಸುರೇಶ ಶೆಟ್ಟಿ, ಅಧ್ಯಕ್ಷ ವಿಜಯಕುವಾರ್ ಶೆಟ್ಟಿ, ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ವೈ.ವಿಜಯಕುವಾರ್ ಶೆಟ್ಟಿ, ಉದ್ಯಮಿ ಎಸ್.ಚಂದ್ರಶೇಖರ ಶೆಟ್ಟಿ, ಗೋಳಿಯಂಗಡಿ ಸರ್ಕಾರಿ ಪಪೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗ್ಡೆ, ಮುಖ್ಯ ಶಿಕ್ಷಕ ರಾವೇಂದ್ರ ಗಾಣಿಗ, ಪ್ರಮುಖರಾದ ಸಂತೋಷ್ ಶೆಟ್ಟಿ, ಮಹಾಬಲ ನಾಯ್ಕ, ಸೂರ್ಯ ನಾಯ್ಕ, ಭಾರತಿ.ಯು ಶೆಟ್ಟಿ, ಹರೀಶ್ ಶೆಟ್ಟಿ, ಕಿಶೋರ್ ಶೆಟ್ಟಿ, ರುರಾಮ ಶೆಟ್ಟಿ, ವಿಶು ಶೆಟ್ಟಿ, ಸುರೇಂದ್ರ ಕುಲಾಲ, ನಾರಾಯಣ ನಾಯ್ಕ, ಪ್ರತಾಪ್ ಶೆಟ್ಟಿ, ಕಿರಣ್‌ಕುವಾರ್ ಶೆಟ್ಟಿ, ಮುಕೇಶ್ ನಾಯರಿ ಹಳ್ಳಿ, ಪ್ರವೀಣ್ ಲೋಬೋ, ಚಿದಂಬರ, ಅಕ್ಷತ್ ಶೆಟ್ಟಿ, ಚಂದ್ರ ನಾಯ್ಕ, ಪ್ರದೀಪ್ ಪೂಜಾರಿ, ಅರುಣ, ಪ್ರಶಾಂತ, ಸುಧಾಕರ, ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net