Gas leak ಗ್ರಾಸಿಂ ಇಂಡಸ್ಟ್ರೀ 1 ಉದ್ಯೋಗಿ ಸಾವು

Gas leak
Published on

ಕಾರವಾರ: Gas leak ಅನಿಲ ಸೋರಿಕೆಯಾಗಿ ರಾಸಾಯನಿಕ ಕಾರ್ಖಾನೆಯ ಉದ್ಯೋಗಿ ಮೃತಪಟ್ಟ ಘಟನೆ ನಗರದ ಬಿಣಗಾ ಗ್ರಾಂಸಿಂ ಇಂಡಸ್ಟ್ರೀಸ್‌ ನಲ್ಲಿ ನಡೆದಿದೆ. ಬೈತಖೋಲ್‌ನ ನಾಗರಾಜ ವಿಷ್ಣು ಅವರ್ಸೇಕರ್(41) ಮೃತರು. ಗ್ರಾಸಿಂ ರಾಸಾಯನಿಕ ಕಾರ್ಖಾನೆಯಲ್ಲಿ ಪ್ಲಾಂಟ್ ಆಪರೇಟರ್ ಆಗಿ ಸೋಮವಾರ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಾತ್ರ. 2.15 ರ ಸುಮಾರಿಗೆ ಅನಿಲ ಸೋರಿಕೆಯಾಗಿತ್ತು.

Gas leak

ಅಸ್ವಸ್ಥರಾದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಅವರು ಮೃತಪಟ್ಟಿದ್ದರು. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net