ಗಂಜ್ ಕಾಲನಿಯಲ್ಲಿ ಜೂಜುಕೋರರ ಬಂಧನ

Crime Logo
Published on


ಕಲಬುರಗಿ ನಗರದ ನೆಹರು ಗಂಜ್ ಪ್ರದೇಶದ ಗಂಜ್ ಕಾಲನಿಯ ಅಂಭಾ ಭವಾನಿ ಗುಡಿಯ ಹತ್ತಿರದಲ್ಲಿ ಜೂಟಾಟ  ಆಡುತ್ತಿದ್ದಾರೆ ಎಂಬ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಐವರು ಜೂಜುಕೋರರನ್ನು ಬಂಧಿಸಿ, ೧೩,೯೫೦ ರೂ. ಜಪ್ತಿ ಮಾಡಿಕೊಂಡಿದ್ಧಾರೆ. ಇನ್‌ಸ್ಪೆಕ್ಟರ್ ಅನೀಸ್ ಅಹ್ಮದ್ ಮುಜಾವರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಚೌಕ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net