

ಬೆಂಗಳೂರು: ಗುರು ಪೂರ್ಣಿಮ ಹಾಗೂ ಶ್ರೀ ಶಿವಯ್ಯ ಮಠಪತಿ ಸೇಡಂ ಅವರ 5ನೇ ಪುಣ್ಯಸ್ಮರಣೆ ಅಂಗವಾಗಿ ಶುಭ್ರ ಆರೋಗ್ಯಧಾಮ ವತಿಯಿಂದ ಜು.10ರಂದು ಮಧ್ಯಾಹ್ನ 2.30ರಿಂದ ಸಂಜೆ 6ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸ್ಥಳ: ಶುಭ್ರ ಆರೋಗ್ಯಧಾಮ ಹೋಮಿಯೋಪಥಿ ಮತ್ತು ಯೋಗ ಕ್ಲಿನಿಕ್, ಚಂದ್ರಲೋಕ ಹೈಟ್ಸ್ ಅಪಾರ್ಟ್‌ಮೆಂಟ್, 1ನೇ ಎ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಪಶ್ಚಿಮಕಾರ್ಡ್ ರಸ್ತೆ, 2ನೇ ಹಂತ, ಮಹಾಲಕ್ಷ್ಮೀಪುರ, ಬೆಂಗಳೂರು- 86.