

ಬೆಂಗಳೂರು: ಜಿಎಯುಸಿಜಿ ಸಂಘ ಉಚಿತ ಆಯುರ್ವೇದ ಇಂಟಿಗ್ರೇಟೆಡ್ ಚಿಕಿತ್ಸಾಲಯವು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಪೊರೆ ಶಸಕರ್ಮ ಚಿಕಿತ್ಸಾ ಶಿಬಿರ ನಡೆಸಲಿದೆ.
ವಿಳಾಸ: ಜಿಎಯುಸಿಜಿಎ ಸಂಘದ ಕಟ್ಟಡ, ಹಿಮಾಲಯ ಹಾಲ್, ನಂ.1, 7ನೇ ಮುಖ್ಯರಸ್ತೆ, ಗಾಂಧಿ ಶಾಲಾ ಮುಂಭಾಗ, ಶ್ರೀರಾಮಪುರ, ಬೆಂಗಳೂರು - 21. ವಿವರಗಳಿಗೆ ಮೊ: 9480435425 ಸಂಪರ್ಕಿಸಬಹುದು.