ಹೋರಾಟ ಸಮಿತಿ ಮುಖಂಡರಾದ ಡಿ.ಟಿ.ಮುನಿಸ್ವಾಮಿ, ಎಸ್.ಲಕ್ಷ್ಮಣರೆಡ್ಡಿ, ಎಸ್‌ಎಫ್‌ಐ ಸೋಮು, ಎಂ.ಎನ್.ರಘುರಾಮರೆಡ್ಡಿ, ಬಿಳ್ಳೂರು ನಾಗರಾಜು, ಜಿ.ಎಂ.ರಾಮಕೃಷ್ಣಪ್ಪ, ಓಬಳರಾಜು, ಜಿ.ಕೃಷ್ಣಪ್ಪ, ಮುಸ್ತಪಾ, ಶ್ರೀನಿವಾಸರೆಡ್ಡಿ, ರಮೇಶ್, ಮಂಜುನಾಥ, ಹೆಚ್.ಎನ್.ಸತೀಶ್, ಮೂರ್ತಿ, ನಾರಾಯಣಪ್ಪ, ಶೇಖರ, ಶಿವ, ನಂದೀಶ ಮತ್ತಿತರರು ಇದ್ದರು.