ಜಿಟಿಟಿಸಿಯಲ್ಲಿ ಐದು ಹೊಸ ದೀರ್ಘಾವಧಿ ತರಬೇತಿ ಕೋರ್ಸ್ ಆರಂಭಕ್ಕೆ ಕ್ರಮ

IMG-20230919-WA0034
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿ ಸೇರಿದಂತೆ ರಾಜ್ಯದ 33 ಜಿ.ಟಿ.ಟಿ.ಸಿ ತರಬೇತಿ ಕೇಂದ್ರದಲ್ಲಿ ಪ್ರಸ್ತುತ 2 ದೀರ್ಘಾವಧಿ ಕೋರ್ಸ್ ಮಾತ್ರ ತರಬೇತಿ ನೀಡುತ್ತಿದ್ದು, ಮುಂದಿನ 2 ವರ್ಷದಲ್ಲಿ 5 ಕೋರ್ಸಿಗೆ ಹೆಚ್ಚಿಸಲಾಗುವುದು. ಎಂದು ಕೌಶಲ ಅಭಿವೃದ್ಧ. ಸಚಿವ ಡಾಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.. .ಈ ಕೇಂದ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಸಿಗುತ್ತಿದೆ. ಪ್ರಸಕ್ತ 2023-24 ವರ್ಷದಿಂದಲೇ ಕೆ.ಇ.ಎ. ಮೂಲಕ ಪಾರದರ್ಶಕವಾಗಿ ಮೆರಿಟ್ ಆಧಾರದ ಮೇಲೆ ಈ ಕೇಂದ್ರಗಳೀಗೆ ಪ್ರವೇಶಾತಿ ನೀಡಲಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಜಿ.ಟಿ.ಟಿ.ಐ. ನಿರ್ದೇಶಕ ಸ್ಯಾಮವೆಲ್ ಪ್ರಶಾಂತಕುಮಾರ ಮತ್ತು ಬೋಧಕ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net