ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಅಗ್ನಿ ಗಾಹೂತಿಯಾದ ಸಂದರ್ಭದಲ್ಲಿ ರಾಮನಗರ ಅಥವಾ ಕನಕಪುರ ಇನ್ನೂ ಹಲವಾರು ಕಡೆಗಳಿಂದ ಅಗ್ನಿಶಾಮಕ ವಾಹನಗಳು ಬರುವಷ್ಟರಲ್ಲಿ ಕಾರ್ಖಾನೆಯ ಸುಟ್ಟು ಬೂದಿ ಆಗಿರುತ್ತದೆ ಹಾಗೂ ಅದರಲ್ಲಿರುವ ಸಾಮಗ್ರಿಗಳು ವಸ್ತುಗಳು ಸೇರಿದಂತೆ ಎಲ್ಲವೂ ಅಗ್ನಿಗೆ ಆಹುತಿಯಾಗಿರುತ್ತದೆ ಆದುದರಿಂದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅವಶ್ಯಕವಾಗಿ ಅಗ್ನಿಶಾಮಕ ಠಾಣೆ ಬೇಕಾಗಿದ್ದು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.