ರಮೇಶ್ ಸಂಗಾಗೆ ನರಿಬೋಳ ಸನ್ಮಾನ

IMG-20230824-WA0036
Published on

ಕಲಬುರಗಿ : ಕರ್ನಾಟಕ ಸರ್ಕಾರಿ ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮೇಶ್ ಸಂಗಾ ಅವರನ್ನು ಬೆಂಗಳೂರಿನ ಸಚಿವಾಲಯ ನೌಕರರರ ಕಾರ್ಯಾಲಯದಲ್ಲಿ ಕಲಬುರಗಿ ಜಿಲ್ಲೆಯ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು

. ಅಖಿಲ ಭಾರತ ವೀರಶೈವ ಲಿಂಗಾಯತ್ ಮಹಾಸಬಾ ಯುವ ಘಟಕ ಜಿಲ್ಲಾ ಗೌರವ ಅದ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ , ಸಮಾಜ ಸೇವಕಿ ನೂರಜಾ ಬಡೆಘರ್ ಅವರು ಸಂಗಾ ಅವರನ್ನು ಸನ್ಮಾಸಿದರು. ಕಲಬುರಗಿ ಜಿಲ್ಲೆಯ ಹಲವಾರು ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net