ಸಬಾಸ್ಟಿನ್ ಪೂವತ್ತಗಲ್‌ಗೆ ಬೀಳ್ಕೊಡುಗೆ

ಸಬಾಸ್ಟಿನ್ ಪೂವತ್ತಗಲ್‌ಗೆ ಬೀಳ್ಕೊಡುಗೆ
Published on

ಸುಂಟಿಕೊಪ್ಪ: ಏಳನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾಗಿ ಕಳೆದ 11 ವರ್ಷಗಳ ಕಾಲ ಸೇವೆಸಲ್ಲಿಸುತ್ತಿದ್ದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಳಂಜ ಗ್ರಾಮದ ಸೇಂಟ್ ಸೆಬಾಸ್ಟಿನ್ ದೇವಾಲಯ ವರ್ಗಾವಣೆಗೊಂಡಿದ್ದು, ಅವರಿಗೆ ಸುಂಟಿಕೊಪ್ಪದ ಇಮ್ಯಾನ್ಯುವೆಲ್ ಸಿಎಸ್‌ಐ ದೇವಾಲಯದ ಧರ್ಮ ಗುರುಗಳಾದ ಮಧು ಕಿರಣ್ ಮತ್ತು ಟಿಂಬರ್ ವ್ಯಾಪಾರಿಗಳಾದ ವಿಲಿಯಂ ಕುಟುಂಬ ಸನ್ಮಾನಿಸಿ ಗೌರವಿಸಿ ಬಿಳ್ಕೊಟ್ಟರು.

7ನೇ ಹೊಸಕೋಟೆ ಎಸ್.ಎಚ್. ಕನ್ಯಾಸ್ತ್ರೀ ಮಠದ ಮದರ್ ಸೂಪಿರಿಯರ್ ಟೆಸ್ಸಿ ಮ್ಯಾನುವೆಲ್, ಲೀಸಾ ಟೋಮ್, ಅ್ಯನ್ಸಿ, ಜಿನ್ಸಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net