ಎಂಎಸ್ ಐ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಫೇರ್‌ವೆಲ್ ಸಮಾರಂಭ ‌ಅದ್ಧೂರಿ

20230912_221554
Published on

ಕಲಬುರಗಿಯ ಎಂ.ಎಸ್.ಇರಾನಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಫೇರ್‌ವೆಲ್ ಸಮಾರಂಭವನ್ನು ಹೈಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಶರಣಬಸಪ್ಪ ಹರವಾಳ  ಮತ್ತು ಪ್ರೊ.ಆರ್.ಆರ್.ಬಿರಾದಾರ ಅವರು ಮಂಗಳವಾರ ಉದ್ಘಾಟಿಸಿದರು. ಆಡಳಿತ ಮಂಡಳಿ ಸದಸ್ಯ ಸೋಮನಾಥ ನಿಗ್ಗುಡಗಿ, ಪ್ರಾಚಾರ್ಯರಾದ ರಾಜಶೇಖರ ಬಿರನಳ್ಳಿ, ಶಿಕ್ಷಕಿ ದೇವಿಕಾ ಇತರರಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net