ತಾಪಂ ಮಾಜಿ ಸದಸ್ಯೆ ಅಯ್ಯಮ್ಮ ಸೂಲಳ್ಳಿ ಇನ್ನಿಲ್ಲ

Ayyamma Death
Published on

ಕಲಬುರಗಿ :ಜೇವರ್ಗಿ ತಾಪಂ ಮಾಜಿ ಸದಸ್ಯರಾದ ನರಿಬೋಳ ಗ್ರಾಮದ ಹಿರಿಯರಾದ ಅಯ್ಯಮ್ಮ ಮಹಾದೇವಪ್ಪ ಸೂಲಳ್ಳಿ(೬೫) ಶನಿವಾರ ಸಂಜೆ ನಿಧನರಾದರು. ಪತಿ, ಇಬ್ಬರು ಪುತ್ರರು,ನಾಲ್ವರು ಪುತ್ರಿಯರು ಹಾಗೂ ಬಂಧುಗಳನ್ನು ಅಗಲಿದ್ದಾರೆ. ಭಾನುವಾರ ಮಧ್ಯಾಹ್ನ ೩ ಗಂಟೆಗೆ ಸ್ವಗ್ರಾಮ ನರಿಬೋಳದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net