ಜನ ನಿಬಿಡ ರಸ್ತೆಯಲ್ಲಿ ಉರುಳಿ ಬಿದ್ದ ವಿದ್ಯುತ್ ಕಂಬ

Electric poll falling
Published on

ಕಾರವಾದ:ಗಾಳಿ, ಮಳೆಗೆ ನಗರದಲ್ಲಿ ವಿದ್ಯುತ್ ಕಂಬದ ಮೇಲೆ ಮರ‌ ಮುರಿದು ಬಿದ್ದು ಹಾನಿಯಾಗಿದೆ.
ನಗರಸಭೆ ಎದುರು ವಿದ್ಯುತ್ ಕಂಬ ರಸ್ತೆಗೆ ಉರುಳಿದ್ದು, ಸ್ವಲ್ಪದರಲ್ಲೇ ಅಪಾಯ ತಪ್ಪಿದೆ.
ಗಾಳಿಯ ಜತೆ ಮಳೆ ಬರುವುತ್ತಿದರಿಂದ ವಿವಿಧೆಡೆ ಮರ ಮುರಿದು ಹಾನಿಯಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 1 ಮನೆ ಪೂರ್ಣ ಹಾನಿ, 9 ಮನೆಗಳಿಗೆ ತೀವ್ರ ಹಾನಿ,44 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2 ಕುಮಟಾ ಮತ್ತು ಅಂಕೋಲಾದತಲಾ 1 ಸೇರಿದಂತೆ ಒಟ್ಟು 4 ಕಾಳಜಿ ಕೇಂದ್ರಗಳಲ್ಲಿ 205 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net