ಏಕತಾ ಕಲಾ ಶ್ರೀಯೋಗಿ ಪ್ರಶಸ್ತಿಗೆ ಭಂಟನಳ್ಳಿ ಆಯ್ಕೆ : ಇಂದು ಬೆಂಗಳೂರಿನಲ್ಲಿ ಇಂದು ಪ್ರದಾನ

IMG-20230912-WA0047
Published on


 ಕಲಬುರಗಿ : ವಚನಗಳ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸಲು ಶ್ರಮಿಸುತ್ತಿರುವ ಕಲಬುರಗಿಯ ರವೀಂದ್ರಕುಮಾರ ಭಂಟನಳ್ಳಿ ಅವರಿಗೆ ಬೆಂಗಳೂರಿನ  ಏಕತಾ ಫೌಂಡೇಷನ್ ವತಿಯಿಂದ ಕೊಡ ಮಾಡುವ ರಾಜ್ಯಮಟ್ಟದ ಏಕತಾ ಕಲಾ ಶ್ರೀಯೋಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಫೌಂಡೇಷನ್ ಸಂಸ್ಥಾಪಕರಾದ  ಪೂಜ್ಯ ಡಾ.ಬಸವಯೋಗಿ ಶಿವಯೋಗಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net