ಕಲಬುರಗಿಯಲ್ಲಿ ಸಂಭ್ರಮದಿಂದ ಡಾ.ವಿಷ್ಣುವರ್ಧನ್ ಜನ್ಮ ದಿನ ಆಚರಣೆ : ಅನ್ನ ಸಂತರ್ಪಣೆ ಮಾಡಿದ ಅಭಿಮಾನಿಗಳು

IMG-20230918-WA0040
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಡಾ. ವಿಷ್ಣು ಸೇನಾ ಸಮಿತಿಯ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಇಂದು ನಗರದಲ್ಲಿ ಕರುನಾಡಿನ ಯಜಮಾನ ಡಾ.ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಈ ವೇಳೆಯಲ್ಲಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ವಿಷ್ಣು ವರ್ಧನ ಅವರ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿದರು. ಬಳಿಕ ಖಅನ್ನ ದಾಸೋಹ ಕಾರ್ಯಕ್ರಮ ಚಾಲನೆ ನೀಡಿದರು…ಡಾ.ವಿಷ್ಣು ಸೇನಾ ಸಮಿತಿ ಸೇನಾನಿಗಳಾದ.ಲಕ್ಷ್ಮಣ್ .ವಿನೋದ್.ಹಾಗೂ ಶೇಖರ .ವಿಜಯಕುಮಾರ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net