ಜರ್ಮನಿ ಪ್ರವಾಸದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಕನ್ನಡದ ಮೊದಲ ನಿಘಂಟನ್ನು ರಚಿಸಿದ ಫರ್ಡಿನ್ಯಾಂಡ್ ಕಿಟಲ್ ಅವರ ಕುಟುಂಬವನ್ನು ಭೇಟಿ ಮಾಡಿ ಕಿಟಲ್ ನಿಘಂಟಿನ ಪ್ರತಿಯನ್ನು ನೀಡಿದರು.