ಡಾ.ದಾಮೋದರ ಮೂಲ್ಕಿ ನಾಮಫಲಕ ಪುನಃನಿರ್ಮಾಣ

New Project (18)
Published on

ಮೂಲ್ಕಿ: ಮಾಜಿ ಸಚಿವ ಡಾ.ದಾಮೋದರ ಮೂಲ್ಕಿ ನಾಮಫಲಕ ಪುನಃ ನಿರ್ಮಾಣ ಅಭಿನಂದನೀಯ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ಹಲವು ದಶಕಗಳ ಹಿಂದೆ ಸಚಿವರಾಗಿದ್ದ ಡಾ.ದಾಮೋದರ ಮೂಲ್ಕಿ ಸ್ಮರಣಾರ್ಥ ಕಾರ್ನಾಡು ಬೈಪಾಸ್ ರಸ್ತೆಗೆ ನಾಮಕರಣ ಮಾಡಿ ಕಾರ್ನಾಡು ಪೇಟೆ ಹಾಗೂ ಬೈಪಾಸ್ ಬಳಿ ನಾಮಫಲಕ ರಚಿಸಲಾಗಿತ್ತು. ಆದರೆ ಇತ್ತೀಚೆಗೆ ವಾಹನ ಅಪಘಾತ ಸಂದರ್ಭ ಫಲಕ ತುಂಡಾಗಿತ್ತು. ವಿಷಯ ತಿಳಿದ ಮಾಜಿ ಸಚಿವ ಅಭಯಚಂದ್ರ ಜೈನ್, ಮೂಲ್ಕಿ ನಗರ ಪಂಚಾಯಿತಿಯನ್ನು ಸಂಪರ್ಕಿಸಿ ಫಲಕ ಪುನಃನವೀಕರಣಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net