ದಿವ್ಯಶ್ರೀಗೆ ಪಿಎಚ್.ಡಿ ಪದವಿ

03 HRS 01 B.U.Divyashri
Published on

ಹಿರೀಸಾವೆ: ಡಾ.ವಿ.ವಾಸುದೇವ್ ಅವರ ಮಾರ್ಗದರ್ಶನದಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿಯ ಬಳದರೆ ಗ್ರಾಮದ ಬಿ.ಯು.ದಿವ್ಯಶ್ರೀ ಅವರು ಜೀವವಿಜ್ಞಾನ ವಿಷಯದಲ್ಲಿ ಸಲ್ಲಿಸಿದ ‘ಅಂಡರ್‌ಸ್ಟಾೃಡಿಂಗ್ ಆಫ್ ಅಡಾಪ್ಟಿವ್ ರೆಸ್ಪಾನ್ಸ್ ಬೈ ಯುಟಿಲೈಜಿಂಗ್ ಮೇಟಿಂಗ್ ಬಿಯೇವಿಯರ್ ಡ್ರೋಸೋಫಿಲ ಮೆಲನೋಗಸ್ಟರ್’ ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net