

ನೆಲ್ಯಾಡಿ : ಇಚ್ಲಂಪಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಅಪ್ಪು ಅಭಿಮಾನಿ ಬಳಗ ಇಚ್ಲಂಪಾಡಿ ಇದರ ನೂತನ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ದಿನೇಶ್ ಪೂಜಾರಿ ಬರೆಮೇಲು ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ ಹೊಸಮನೆ, ಕಾರ್ಯದರ್ಶಿಯಾಗಿ ಲೋಕೇಶ್ ಶೆಟ್ಟಿ ನೇರ್ಲ, ಉಪಾಧ್ಯಕ್ಷರಾಗಿ ವರ್ಗೀಸ್ ಅಬ್ರಾಹಾಂ, ಕಲ್ಪುರೆಯಿಲ್, ಕಾರ್ಯದರ್ಶಿಯಾಗಿ ಮನೋಜ್ ಗೌಡ ಕಟ್ಟತ್ತಂಡ, ಕೋಶಾಧಿಕಾರಿಯಾಗಿ ಗಿರೀಶ್ ಸಾಲ್ಯಾನ್ ಬದನೆ ಆಯ್ಕೆಯಾದರು.
ಮೇಹಿ ಜಾರ್ಜ್ ಕೈಪನಡ್ಕ, ಉದಯ ಕುಮಾರ್ ಶೆಟ್ಟಿ ಬಿಜೇರು, ಮಹೇಶ್ ನಾಯರ್ ಮಾನಡ್ಕ, ರೂಪೇಶ್ ಪೂಜಾರಿ ಬದನೆ, ಅರ್ಜುನ್ ಪೂಜಾರಿ ಪಟ್ಟೆಗುಡ್ಡೆ, ವಿಜಿತ್ ಶೆಟ್ಟಿ ಮರ್ಧಾಳ, ಪ್ರಶಾಂತ್ ಪೂಜಾರಿ ಮುಚ್ಚಿಲ, ಉಮೇಶ್ ಪೂಜಾರಿ ಮುಚ್ಚಿಲ, ಹರೀಶ್ ಶೆಟ್ಟಿ ನೇರ್ಲ, ಅಜಿತ್ ಶೆಟ್ಟಿ ಹೊಸಮನೆ, ಸತೀಶ್ ಪಳಿಕೆ, ಹರಿಚಂದ್ರ ಪೂಜಾರಿ ಮುಚ್ಚಿಲ, ಅವಿನಾಶ್ ಗೌಡ ಕಟ್ಟತ್ತಂಡ, ಮೋಹನ್ ಮುಚ್ಚಿಲ, ವೇಣುಗೋಪಾಲ ಶೆಟ್ಟಿ ಹೊಸಮನೆ, ವಿನೋದ್ ಇಂಜಿನಿಯರ್, ಸುಮನ್ ಗೌಡ ಕೆ, ದಿನೇಶ್ ಗೌಡ ಕೊರಮೇರು ಸದಸ್ಯರಾಗಿ ಆಯ್ಕೆಯಾದರು.