ಅಡ್ವೋಕೇಟ್ ಕಾಲನಿಯಲ್ಲಿ ದೇವಿ ಪುರಾಣಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು

2709 KLB 10
Published on

ಕಲಬುರಗಿ ಏಷಿಯನ್ ಮಾಲ್ ಹಿಂಭಾಗದ ಅಡ್ವೋಕೇಟ್ ಕಾಲನಿಯ ಮಹಾಲಕ್ಷಿ ದೇವಸ್ಥಾನ ಟ್ರಸ್ಟ್ನ ದೇವಾಲಯ ಮುಂಭಾಗದಲ್ಲಿ ದಸರಾ ನಿಮಿತ್ತ ಆಯೋಜಿಸಿರುವ ದೇವಿ ಪುರಾಣ ಕಾರ್ಯಕ್ರಮವನ್ನು ಹೊನ್ನಕಿರಣಗಿ ಶ್ರೀ ಚಂದ್ರಗು0ಡ ಶಿವಾಚಾರ್ಯ ಉದ್ಘಾಟಿಸಿದರು. ಪ್ರಮುಖರಾದ ಡಾ.ಎಸ್.ಬಿ.ಕಾಮರಡ್ಡಿ, ಬಸವರಾಜ ಕರಡ್ಡಿ, ಸಿದ್ದಾಜಿ ಪಾಟೀಲ್, ರಾಮಚಂದ್ರ ರಘೋಜಿ, ಡಾ.ಸಿದ್ದಲಿಂಗರಡ್ಡಿ ವಿಶ್ವನಾಥರಡ್ಡಿ, ಟ್ರಸ್ಟ್ ಅಧ್ಯಕ್ಷ ಮಂಜುನಾಥ ಜೇವರ್ಗಿ, ಗೌರವಾಧ್ಯಕ್ಷ ಜಿ.ಎಸ್.ಬಿರಾದಾರ ಇತರರಿದ್ದರು. ರಾಷ್ಟಿçÃಯ ಪ್ರಶಸ್ತಿ ಪುರಸ್ಕೃತರಾದ ವೀರೇಶ ಶಾಸ್ತಿçà ಅವರು ನಡೆಸಿಕೊಡುತ್ತಿರುವ ಪುರಾಣ ಆಲಿಸಲು ಪ್ರತಿದಿನ ಭಕ್ತರ ದಂಡು ಹರಿದು ಬರುತ್ತಿದೆ. ದೇವಾಲಯ ನಿರ್ಮಿಸುವ ಸಂಕಲ್ಪಕ್ಕೆ ಎಲ್ಲರು ಕೈಜೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net