ಮನೆಯ ಮೆಟ್ಟಿಲಬಳಿ ಮೃತದೇಹ ಪತ್ತೆ

death
Published on

ಕಾಸರಗೋಡು: ವೆಳ್ಳರಿಕುಂಡು ಚುಳ್ಳಿಕರ ನಿವಾಸಿ ಕಣ್ಣನ್(60)ಎಂಬುವರ ಮೃತದೇಹ ಅವರು ಕೆಲಸ ನಿರ್ವಹಿಸುತ್ತಿರುವ ಸುನಿಲ್ ಎಂಬುವರ ಮನೆ ಅಡುಗೆ ಕೊಠಡಿಯ ಮೆಟ್ಟಿಲ ಬಳಿ ಪತ್ತೆಯಾಗಿದೆ. ಈ ಬಗ್ಗೆ ಕಣ್ಣನ್ ಅವರ ಪುತ್ರ ಪ್ರದೀಪ್ ನೀಡಿದ ದೂರಿನನ್ವಯ ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net