ದಕ್ಷಿಣ ಕನ್ನಡ ಸಂಘದಿಂದ ಸಂಭ್ರಮದ ಗಣೇಶೋತ್ಸವ

IMG-20240907-WA0019
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿರುವ ಇಲ್ಲಿನ ದಕ್ಷಿಣ ಕನ್ನಡ ಸಂಘದ ವತಿಯಿಂದ ನಗರದಲ್ಲಿ ಇಂದು ಸರಡಗರ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ.

ನಗರದ ಬಹಮನಿ ಹೋಟೆಲ್ ಆವರಣದಲ್ಲಿ ಬೆಳಗ್ಗೆ ಪರಿಸರ ಸ್ನೇಹಿ ಗಣಪತಿಯ ವಿಗ್ರಹವನ್ನು ಅದ್ದೂರಿ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾನೆ ಮಾಡಲಾಯಿತು. ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ವಿಘ್ನೇಶ್ವರನ ಅಗ್ರ ಪೂಜೆ ಮಾಡಲಾಯಿತು.

ದಕ್ಷಿಣ ಕನ್ನಡ ಸಂಘದಿಂದ ಕಲಬುರಗಿಯಲ್ಲಿ ಈ ಸಲ 59 ವರ್ಷದ ಗಣೇಶೋತ್ಸವ ಆಗಿದೆ. ಸಂಘದ ಸದಸ್ಯರ ಸಂಭ್ರಮ ಕಳೆಗಟ್ಟಿತ್ತು. ವಿವಿಧ ಆಟೋಟಗಳು ಜರುಗಿದವು.

ಡಿಸಿಪಿ ಪ್ರವೀಣ ನಾಯ್ಕ್, ಸಂಘದ ಗೌರವ ಅದ್ಯಕ್ಷ ಪ್ರಶಾಂತ ಶೆಟ್ಟಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಪುರಂದರ ಭಟ್, ಉಪಾಧ್ಯಕ್ಷರಾದ ಕೀರ್ತಿಶೆಟ್ಟಿ, ರೇಣುಕಾ ನಾರಾಯಣ, ಖಜಾಂಚಿ ಪ್ರಭಾಕರ ಉಪಾಧ್ಯಾಯ, ಕ್ರೀಡಾ ಕಾರ್ಯದರ್ಶಿ ಸುನೀಲ್ ಶೆಟ್ಟಿ, ಸಂಘದ ಹಿರಿಯರಾದ ರಾಮಕೃಷ್ಣ ಕೆದ್ಲಾಯಿ, ವೆಂಕಟೇಶ ಕೆದ್ಲಾಯಿ, ರಮಾನಂದ ಭಂಡಾರಿ, ಸದಾನಂದ ಪೆರ್ಲ, ಶಿವರಾಜ ಕೋಟ್ಯಾನ್, ಗಂಗಾಧರ ತಂತ್ರಿ, ರವಿ ಭಟ್, ಮುರುಳೀಧರ ಭಟ್, ಪ್ರವೀಣ ಶೆಟ್ಟಿ, ಪ್ರಮುಖರಾದ ಸುದರ್ಶನ ಜತ್ತನ್, ಸತ್ಯನಾಥ ಮೂಡಬಿದರೆ, ಸತ್ಯನಾಥ ಶೆಟ್ಟಿ, ನರಸಿಂಹ ಮೆಂಡನ್, ಪ್ರವೀಣ ಜತ್ತನ್, ಮಿಲಿತ್ ಹೆಗಡೆ, ಜೀವನಕುಮಾರ ಜತ್ತನ್, ಸಂತೋಷ ಪೂಜಾರಿ, ಜಯಂತ್ ಪೂಜಾರಿ, ಗಿರಿಧರ ಭಟ್, ಕಿರಣ ಜತ್ತನ್, ಉದಯಶೆಟ್ಟಿ, ದಯಾನಂದ ಪೂಜಾರಿ, ಅರುಣಾಚಲ ಭಟ್, ದತ್ತಣ್ಣ ಜೇವರ್ಗಿ, ಅರುಣ ಶೆಟ್ಟಿ, ಪ್ರವೀಣ ಶೆಟ್ಟಿ, ಸತೀಶ ಪೂಜಾರಿ, ಪ್ರಜ್ವಲ್ ಶೆಟ್ಟಿ, ಸಂಜೀವರೆಡ್ಡಿ, ಸಾತ್ಚಿಕ ಶೆಟ್ಟಿ, ರಾಘವೇಂದ್ರ ಹೆಬ್ಬಾರ್, ಶ್ರೀನಿವಾಸ ಭಟ್, ಶಿವಕುಮಾರ್, ರತ್ನಾಕರ ಭಟ್, ಭಾರತಿ ಶೆಟ್ಟಿ, ಶರ್ಮಿಳಾ ಶೆಟ್ಟಿ, ಜಯಲಕ್ಷ್ಮಿ ಜತ್ತನ್, ಲಕ್ಷ್ಮೀ ಪೈ, ಮಮತಾ ಬಿ.ವೈ, ವಿದ್ಯಾರಾಣಿ ಭಟ್, ಡಾ.ರಕ್ಷಾ ಶೆಟ್ಟಿ, ಶಾರದಾ ಭಟ್ ಅರುಣಾಚಲ ಭಟ್, ರೇಣುಕಾ ಪೂಜಾರಿ, ಅರ್ಪಣಾ ಜತ್ತನ್, ದೀಕ್ಷಿತಾ ಜತ್ತನ್, ಸುಲೋಚನಾ ಶೆಟ್ಟಿ, ಶ್ರವಣಾ ಭಟ್, ಆಶಾ ಭಟ್, ಪ್ರಿಯಾ ಪೈ, ವಿದ್ಯಾ ಸತ್ಯಾನಂದ, ಜಯಾ ದಯಾನಂದ ಪೂಜಾರಿ, ಲತಾ ಆಚಾರ್ಯ, ಸುಪ್ರಭಾ ಭಟ್, ಪ್ರಮೀಳಾ ಎಂ.ಕೆ.ಪೆರ್ಲ, ಭಾರತಿ ಭಂಡಾರಿ, ಸಂಧ್ಯಾ ಭಟ್, ವಿಜಯಲಕ್ಷೀ, ಮನಿಷಾ, ಪೂರ್ಣಿಮಾ ಶೆಟ್ಟಿ, ಅಂಜನಾ ತಂತ್ರಿ, ಆಶಾ ಮೋಹನ, ದೀಪಾ ಚಾತ್ರಾ, ಗಾಯತ್ರಿ ಉಪಾಧ್ಯಾಯ, ರಾಜಶ್ರೀ ಶೆಟ್ಟಿ, ಸುಧಾ ಭಟ್, ಶೀಲಾ ರತ್ನಾಕರ, ಚಂದ್ರಕಲಾ ಉಪಾಧ್ಯಾಯ ಸೇರಿದಂತೆ ‌ಅನೇಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net